Ukraine War: ಉಕ್ರೇನ್‌ನಲ್ಲಿ ಸಿಲುಕಿದ ಭಾರತದ 13 ನಾವಿಕರ ಸುರಕ್ಷತೆಗೆ ನಿಗಾ; ರಾಯಭಾರ ಕಚೇರಿಯ ಮಹತ್ವದ ಮಾಹಿತಿ.
ಭಾರತದ 13 ನಾವಿಕರು: ಉಕ್ರೇನ್‌ನಲ್ಲಿ ವ್ಯಾಪಾರಿ ಹಡಗಿನಲ್ಲಿ ಸಿಲುಕಿದ ಭಾರತೀಯರ ಸುರಕ್ಷತೆಗೆ ಭಾರತದ ರಾಯಭಾರ ಕಚೇರಿ ನಿಗಾ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಭಾರತದ 13 ನಾವಿಕರು …