Karnataka Weather Today: 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್! ಈ ಭಾಗಗಳಲ್ಲಿ ಮಳೆ, ಅಲ್ಲಿ 38°C ಬಿಸಿಲು
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಜೀವನಕ್ಕೆ ಕಷ್ಟ ತಂದೊಡ್ಡಿದೆ. ಆದರೆ ಇದೇ ವೇಳೆ ವಾತಾವರಣದಲ್ಲಿ ಏಕಾಏಕಿ ಬದಲಾವಣೆಗಳು ಕಂಡುಬರುತ್ತಿದ್ದು, ಕೆಲವು ಭಾಗಗಳಲ್ಲಿ ಮಳೆಯ …