ತುಟ್ಟಿಭತ್ಯೆ ಹೆಚ್ಚಳ 2026: ರಾಜ್ಯ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಬಿಗ್ ಅಪ್ಡೇಟ್! ಯಾವಾಗ ಬರುತ್ತೆ DA ಹೆಚ್ಚಳ?
ತುಟ್ಟಿಭತ್ಯೆ ಹೆಚ್ಚಳ 2026: ಲಕ್ಷಾಂತರ ನೌಕರರಿಗೆ ದೊಡ್ಡ ನಿರೀಕ್ಷೆ ಬೆಂಗಳೂರು: ಕರ್ನಾಟಕದ ಲಕ್ಷಾಂತರ ಸರ್ಕಾರಿ ನೌಕರರು, ನಿವೃತ್ತ ನೌಕರರು ಮತ್ತು ಪಿಂಚಣಿದಾರರು ಬಹಳ ದಿನಗಳಿಂದ ಕಾಯುತ್ತಿರುವ ತುಟ್ಟಿಭತ್ಯೆ …