ಹೊಸ ಚಲನಚಿತ್ರ ನೀತಿ: ಸ್ಯಾಂಡಲ್‌ವುಡ್‌ಗೆ ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್! ಸರ್ಕಾರಿ OTT, ₹500 ಕೋಟಿ ಚಿತ್ರನಗರಿ, ಚಿತ್ರಮಂದಿರಗಳಿಗೆ ಬಿಗ್ ರಿಲೀಫ್.
ಹೊಸ ಚಲನಚಿತ್ರ ನೀತಿ: ಸ್ಯಾಂಡಲ್‌ವುಡ್ ಪುನಶ್ಚೇತನಕ್ಕೆ ಸಿಎಂ ಡಿಕೆಶಿ ಮಾಸ್ಟರ್ ಪ್ಲಾನ್, ಸರ್ಕಾರಿ OTTಗೂ ಗ್ರೀನ್ ಸಿಗ್ನಲ್? ಬೆಂಗಳೂರು: ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ …