US–Iran ಯುದ್ಧ ಅಂತ್ಯವಾಗ್ತಾ? ಟ್ರಂಪ್ ಚೀನಾ ಭೇಟಿ ಡೇಟ್ ಫಿಕ್ಸ್ – ಜಗತ್ತಿಗೆ ಸಿಗ್ತಾ ಶಾಂತಿ?
ಟೆಹ್ರಾನ್ (ಮಾ.26): ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ ಇದೀಗ ಹೊಸ ತಿರುವು ಪಡೆದುಕೊಳ್ಳುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಯಾವಾಗ ಅಂತ್ಯವಾಗಬಹುದು ಎಂಬ …